free trade
ನಾಮವಾಚಕ

ಅನಿರ್ಬಂಧ ವ್ಯಾಪಾರ; ಕಟ್ಟಿಲ್ಲದ ವ್ಯಾಪಾರ: ಮುಕ್ತ ವ್ಯಾಪಾರ (ಆಮದು ತಡೆಯಲು ಸ್ವದೇಶೀ ಕೈಗಾರಿಕೆಗಳನ್ನು ರಕ್ಷಿಸಲು ಪರದೇಶೀ ಸರಕಿನ ಮೇಲೆ ಸುಂಕಹಾಕದೆ ಬಿಡುವ) ಸುಂಕವಿಲ್ಲದ ವ್ಯಾಪಾರ.